ಸಹ್ಯಾದ್ರಿ ವಿಜ್ಞಾನ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘ (ರಿ), ಶಿವಮೊಗ್ಗ
ಹಿರಿಯ ವಿದ್ಯಾರ್ಥಿಗಳ ಸಮಾಗಮ - 2024
“ನಮ್ಮ ಸಹ್ಯಾದ್ರಿ ನಮ್ಮ ಹೆಮ್ಮೆ”
ಅಕ್ಷರ ದೇಗುಲದ ಅಭಿವೃದ್ದಿಗೆ ಕೈಜೋಡಿಸೋಣ ಬನ್ನಿ
ಉದ್ಘಾಟನೆ:
ಪ್ರೊ. ಶರತ್ ಅನಂತಮೂರ್ತಿ, ಕುಲಪತಿಗಳು, ಕುವೆಂಪು ವಿಶ್ವವಿದ್ಯಾನಿಲಯ
ಮುಖ್ಯ ಅಥಿತಿಗಳು:
ಸನ್ಮಾನ್ಯ ಡಿ.ಎಚ್. ಶಂಕರಮೂರ್ತಿ, ಗೌರವಾಧ್ಯಕ್ಷರು, ಸ. ವಿ. ಕಾ. ಹಿರಿಯ ವಿದ್ಯಾರ್ಥಿಗಳ ಸಂಘ
ಶ್ರೀಯುತ ಮಂಜುನಾಥ್ ಎ. ಎಲ್., ಕುಲಸಚಿವರು, ಕುವೆಂಪು ವಿಶ್ವವಿದ್ಯಾನಿಲಯ
ಡಾ. ಗೋಪಿನಾಥ್ ಎನ್, ಕುಲಸಚಿವರು (ಪರೀಕ್ಷಾಂಗ), ಕುವೆಂಪು ವಿಶ್ವವಿದ್ಯಾನಿಲಯ
ಅಧ್ಯಕ್ಷತೆ:
ಡಾ. ರಾಜೇಶ್ವರಿ ಎನ್, ಪ್ರಾಂಶುಪಾಲರು, ಅದ್ಯಕ್ಷರು, ಸ. ವಿ. ಕಾ. ಹಿರಿಯ ವಿದ್ಯಾರ್ಥಿಗಳ ಸಂಘ
ಉಪಸ್ಥಿತಿ:
ಡಾ. ವಾಗ್ದೇವಿ ಎಚ್. ಎಮ್., ನಿಕಟ-ಪೂರ್ವಾಧ್ಯಕ್ಷರು, ಸ. ವಿ. ಕಾ. ಹಿರಿಯ ವಿದ್ಯಾರ್ಥಿಗಳ ಸಂಘ
ಶ್ರೀ ಕೆ. ಬಿ, ಅಶೋಕ ನಾಯ್ಕ್, – ಉಪಾಧ್ಯಕ್ಷರು, ಸ. ವಿ. ಕಾ. ಹಿರಿಯ ವಿದ್ಯಾರ್ಥಿಗಳ ಸಂಘ
ಶ್ರೀಯುತ ಉಮೇಶ ಶಾಸ್ತ್ರಿ, – ಸಹ ಕಾರ್ಯದರ್ಶಿ, ಸ. ವಿ. ಕಾ. ಹಿರಿಯ ವಿದ್ಯಾರ್ಥಿಗಳ ಸಂಘ
ಸ್ಥಳ:
ಸಹ್ಯಾದ್ರಿ ವಿಜ್ಞಾನ ಕಾಲೇಜು ಆವರಣ
ದಿನಾಂಕ:
23.11.2024 ಬೆಳಿಗ್ಗೆ 10:00ರಿಂದ
ಸ್ವಾಗತ ಬಯಸುವವರು:
ಶ್ರೀಯುತ ಡಾ. ನಾಗರಾಜ ಪರಿಸರ, – ಕಾರ್ಯದರ್ಶಿ,
ಆಡಳಿತ ಮಂಡಳಿ, ಸ. ವಿ. ಕಾ. ಹಿರಿಯ ವಿದ್ಯಾರ್ಥಿಗಳ ಸಂಘ,
ಅಧ್ಯಾಪಕರು, ಅಧ್ಯಾಪಕೇತರ ವರ್ಗ ಮತ್ತು ವಿದ್ಯಾರ್ಥಿಗಳು


